fbpx
ಸಮಾಚಾರ

ರಶ್ಮಿಕಾರನ್ನು ಹಾಡಿ ಹೊಗಳಿದ ಮಾಲಾಶ್ರೀ

ನಟಿ ರಶ್ಮಿಕಾ ಮಂದಣ್ಣ ಅವರನ್ನು ನಟಿ ಮಾಲಾಶ್ರೀ ಮನಪೂರ್ವಕವಾಗಿ ಹೊಗಳಿದ್ದಾರೆ. ಇದಕ್ಕೆ ಕಾರಣ ರಶ್ಮಿಕಾ ನಟನೆಯ ಸರಿಲೇರು ನೀಕೆವ್ವರು ಚಿತ್ರದ ಟ್ರೇಲರ್‌. ಮಾಲಾಶ್ರೀ ಹೊಗಳಿಕೆಗೆ ರಶ್ಮಿಕಾ ಫುಲ್‌ ಖುಷಿಯಾಗಿದ್ದಾರೆ.

Is this really true? It means a lot coming from you ma’am.😍✨! Omg.. 🥰😍,, thankyou so much ma’am♥..loads of love to you always😁♥️ https://t.co/eQq8tFTwWD— Rashmika Mandanna (@iamRashmika) January 9, 2020

ರಶ್ಮಿಕಾ ನಟನೆಯ ‘ಸರಿಲೇರು ನೀಕೆವ್ವರು’ ಸಿನಿಮಾ ಟ್ರೇಲರ್ ವೀಕ್ಷಿಸಿರುವ ಮಾಲಾಶ್ರೀ ಅದರ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ”ಈಗ ತಾನೇ ಸರಿಲೇರು ನೀಕೆವ್ವರು ಟ್ರೇಲರ್ ನೋಡಿದೆ. ತುಂಬ ಇಷ್ಟಪಟ್ಟೆ. ರಶ್ಮಿಕಾ ತುಂಬ ಕ್ಯೂಟ್ ಆಗಿ ಕಾಣುತ್ತಿದ್ದಾರೆ. ಈ ರೀತಿ ವಿಭಿನ್ನವಾಗಿರುವ ಬಬ್ಲಿ ಪಾತ್ರ ನೋಡಿ ನಿಜಕ್ಕೂ ಖುಷಿಪಟ್ಟೆ” ಎಂದಿದ್ದಾರೆ.

Just watched #SarileruNekkevvaru Trailer, absolutely loved it!🤩👌 @iamRashmika You’re looking so cute and pretty😘😘 and really enjoyed watching in such a different, bubbly role!🤗Very excited to watch! Good luck!👍👍🤗🤗❤❤— Malashree Ramu (@RamuMalashree) January 6, 2020

ಮಾಲಾಶ್ರೀ ಅವರ ವಿಶ್ವಾಸ ತುಂಬುವ ಮಾತುಗಳನ್ನು ಕೇಳಿದ ರಶ್ಮಿಕಾ ರೆಸ್ಪಾಂಡ್ ಮಾಡಿದ್ದಾರೆ. ‘ಇದು ಸತ್ಯವಾಗ್ಲೂ ನಿಜಾನಾ? ನಿಮ್ಮ ಮಾತುಗಳನ್ನು ಕೇಳಿ ತುಂಬಾ ಸಂತೋಷವಾಗಿದೆ. ಥ್ಯಾಂಕ್ ಯು ಮೇಡಂ ‘ ಎಂದಿ ಪ್ರತಿಕ್ರಿಯೆ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top