fbpx
ಸಮಾಚಾರ

ಪ್ರಿಯಾಂಕಾ ರೆಡ್ಡಿ ಅತ್ಯಾಚಾರ: ಹೀನ ಕೃತ್ಯದಲ್ಲೂ ವಿಕೃತಿ ಮೆರೆದ ಸೂಲಿಬೆಲೆಗೆ ‘ಛೀ’, ‘ಥೂ’ ಎಂದ ನೆಟ್ಟಿಗರು!

ತೆಲಂಗಾಣದಲ್ಲಿ ನಡೆದ ಪಶು ವೈದ್ಯೆ ಪ್ರಿಯಾಂಕಾ ರೆಡ್ಡಿ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಇಡೀ ದೇಶವನ್ನೆ ಬೆಚ್ಚಿಬೀಳಿಸಿದೆ. ಪಶು ವೈದ್ಯೆ ಹತ್ಯೆ ವಿರುದ್ಧ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಜೊತೆಗೆ ದಕ್ಷಿಣ ಭಾರತೀಯ ಚಿತ್ರರಂಗದ ಕಲಾವಿದರು ಕೂಡ ಪ್ರಿಯಾಂಕಾ ರೆಡ್ಡಿ ಹತ್ಯೆ ವಿರದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

ಆದರೆ ಕೆಲವು ವಿಕೃತ ಮನಸ್ಥಿತಿಯುಳ್ಳ ಕೊಳಕು ಮನುಷ್ಯರು ಅತ್ಯಾಚಾರದಂತಹ ನೀಚ ಕೃತ್ಯದಲ್ಲಿಯೂ ಧರ್ಮದವನ್ನು ಎಳೆದು ತಂದು ತಮ್ಮ ವಕ್ರ ಬುದ್ದಿಯನ್ನು ಪ್ರದರ್ಶಿಸುತ್ತಿದ್ದಾರೆ.. ಇಂಥಾ ವಿಕೃತರಲ್ಲಿ ಟೀಮ್ ಮೋದಿಯ ಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅಗ್ರಗಣ್ಯವಾಗಿ ನಿಂತಿದ್ದಾರೆ. ಹೌದು ಚಕ್ರವರ್ತಿ ಸೂಲಿಬೆಲೆ ಅತ್ಯಾಚಾರ ಪ್ರಕರಣದಲ್ಲಿಯೂ ಧರ್ಮದ ಸೋಗನ್ನು ಎಳೆದು ತಂದಿದ್ದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಉಳಿದ ಮೂವರು ಆರೋಪಿಗಳು – ನವೀನ್, ಕೇಶವುಲು, ಶಿವ ಇವರನ್ನು ಬಿಟ್ಟು ಬಿಡಬೇಕಾ? ಇಂತಹ ಒಂದು ದುರ್ಘಟನೆಯಲ್ಲೂ ಎಂತಹ ವಿಕೃತ ಮನಸ್ಸು. ಉಳಿದವರಿಗೆ ಮಾದರಿಯಾಗಬೇಕಾದ ನೀವೇ ಹೀಗಾದರೆ ಹೇಗೆ? ಎಲ್ಲಾ ಕಾಮೆಂಟ್ ಗಳನ್ನು ಒಮ್ಮೆ ಓದಿ ಜನರ ಪ್ರತಿಕ್ರಿಯೆ ತಿಳಿಯುತ್ತೆ. ನಿಮ್ಮ ಟ್ವಿಟ್ ಅನ್ನು delete ಮಾಡಿ. — ಸತ್ಯ ಹೊಳ್ಳ Satya Holla (@satyaellide) November 29, 2019

ಘಟನೆಗೆ ಸಂಬಂಧಿಸಿ ಟ್ವೀಟ್ ಮಾಡಿದ್ದ ಚಕ್ರವರ್ತಿ ಸೂಲಿಬೆಲೆ ‘ನನ್ನ ಹೆಸರು ಮುಹಮ್ಮದ್, ನಾನೊಬ್ಬ ಅತ್ಯಾಚಾರಿ’ ಎನ್ನುವ ಬರಹವುಳ್ಳ ಫೋಟೊವೊಂದನ್ನು ಪೋಸ್ಟ್ ಮಾಡಿದ್ದರು. ಆದರೆ ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಜೊಲ್ಲು ನವೀನ್, ಜೊಲ್ಲು ಶಿವ ಮತ್ತು ಕೇಶವ ಎಂಬವರ ಹೆಸರುಗಳನ್ನು ಸೂಲಿಬೆಲೆ ಟ್ವೀಟ್ ನಲ್ಲಿ ಉಲ್ಲೇಖ ಮಾಡಿರಲಿಲ್ಲ. ಅತ್ಯಾಚಾರಿಗಳಲ್ಲೂ ಧರ್ಮ ಹುಡುಕುವ ಮತ್ತು ತಮ್ಮ ಕೋಮಿನ ಅತ್ಯಾಚಾರಿಗಳ ಬಗ್ಗೆ ಮೃಧು ಧೋರಣೆ ವಹಿಸಿರುವ ಸೂಲಿಬೆಲೆಗೆ ನೆಟ್ಟಿಗರು ನೀರಿಳಿಸುತ್ತಿದ್ದಾರೆ.

ಉಳಿದ ಮೂರು ಜನ ನಿನ್ನ ತಮ್ಮಂದಿರಾ ಗುರೂ… ಅವ್ರನ್ನ ಬಿಟ್ಟಿದಿಯ…. pic.twitter.com/GQN6BCDJo5 — ಮುರಳಿ ಮಾಲೂರು (@muralijack10) November 29, 2019

ಇವನ ಜೊತೆ ಶಿವ, ಕೇಶವುಲು, ನವೀನ ರೇಪಿಸ್ಟ್‌ಗಳು ಇದ್ದದ್ದು ಜಗತ್ತಿಗೇ ಗೊತ್ತಿದ್ದರೂ ನಿನ್ನ ಹೊಲಸು ಮನಸ್ಸಿಗೆ ಹೇಗೆ ಗೊತ್ತಿರಲು ಸಾಧ್ಯ., ಉಳಿದ ಮೂರು ಜನ ನಿನ್ನ ಸಂಬಧಿಕರು ಏನಪ್ಪಾ,, ಯಾಕೆ ಸ್ವಾಮಿ ಇಂತ ಕೆಟ್ಟ ಕ್ರೈಮ್ ನಲ್ಲು ನಿಮ್ಮ ಅಜೆಂಡಾ ತೋರಿಸ್ತೀರ,, ಅನರ್ಹರು ಹೇಗೆ ಅನರ್ಹರೋ ಹಾಗೆ ಅತ್ಯಾಚಾರಿಗಳು ಅತ್ಯಾಚಾರಿಗಳೇ. ಅವ್ರಲ್ಲೇಕೆ ಜಾತಿ ಹುಡ್ಕೋದು ಎಂದೊಬ್ಬರು ಸೂಲಿಬೆಲೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ..

ಎಲ್ಲಾ ವಿಚಾರಗಳಲ್ಲಿ ನಿಮ್ಮ ಬೇಳೆ ಬೇಯಿಸಿಕೊಳ್ಳೋಕ್ಕೆ ನೋಡ್ತಿರಲ್ಲ ಸ್ವಾಮಿ.4 ಅತ್ಯಾಚಾರಿಗಳಲ್ಲಿ ನಿಮಗೆ ಕಂಡದ್ದು ಒಬ್ಬ ಮಾತ್ರ ಹಾಗು ಅವನ ಧರ್ಮ.ಮೊದಲು ನಿಮ್ಮಂತವರನ್ನ ನೇಣಿಗೆ ಹಾಕಬೇಕು.ಕಳೆದ 6 ವರ್ಷದಲ್ಲಿ ಇಂತಹ ಅದೆಷ್ಟೋ ಘಟನೆಗಳು ನಡಿದಿವೆ.ಅದಕ್ಕೆ ಒಂದು ಕಾನೂನು ಮಾಡಕ್ಕೆ ಯಾಕೆ ಆಗಿಲ್ಲ ನಿಮ್ಮ ಮೋದಿಗೆ?https://t.co/gczYcVeM9l pic.twitter.com/olEAZxbgE4 — ಕೀರ್ತನ್ ಕೆ (@keerthank2) November 30, 2019

“ಎಲ್ಲಾ ವಿಚಾರಗಳಲ್ಲಿ ನಿಮ್ಮ ಬೇಳೆ ಬೇಯಿಸಿಕೊಳ್ಳೋಕ್ಕೆ ನೋಡ್ತಿರಲ್ಲ ಸ್ವಾಮಿ.4 ಅತ್ಯಾಚಾರಿಗಳಲ್ಲಿ ನಿಮಗೆ ಕಂಡದ್ದು ಒಬ್ಬ ಮಾತ್ರ ಹಾಗು ಅವನ ಧರ್ಮ.ಮೊದಲು ನಿಮ್ಮಂತವರನ್ನ ನೇಣಿಗೆ ಹಾಕಬೇಕು. ಆತ ಬೇರೆ ಕೋಮಿನವನು ಅಂತ ಅವನನ್ನು ನೇಣಿಗೆ ಹಾಕಿ ಅಂದಿದ್ದೀರಾ? ನಿಮ್ಮ ಪ್ರಕಾರ ಉಳಿದ ಮೂರು ಜನರು ನಿಮ್ಮ ಕೋಮಿಗೆ ಸೇರಿದವರು ಎಂಬ ಕಾರಣಕ್ಕೆ ಬಿಟ್ಟುಬಿಡಬೇಕೆ? ಅವರು ಅತ್ಯಾಚಾರಿಗಳಲ್ಲವೇ? ಅತ್ಯಾಚಾರವನ್ನು ಯಾರೇ ಮಾಡಿದರು ಅದು ಅತ್ಯಾಚಾರವಲ್ಲವೇ? ಇಂಥಾ ನೀಚ ಕೃತ್ಯಕ್ಕೂ ಕೋಮಿನ ಬಣ್ಣ ಕಟ್ಟಬೇಕೇ” ಎಂದು ನೆಟ್ಟಿಗರು ಸೂಲಿಬೆಲೆಗೆ ಚಳಿಬಿಡಿದ್ದಾರೆ.

ನಾನು ಸೂಲಿಬೆಲೆ ನನಗೆ ಮಾನ ಮರ್ಯಾದೆ , ಯಾವುದು ಇಲ್ಲ ಆಯ್ತಾ 😇😇 — Irzan_Addoor (@irzanaddoor76) November 30, 2019

ಬೇರೆ ಮೂರು ಜನರ ಹೆಸರು ಯಾಕೆ ಹಾಕಿಲ್ಲ ಅವರೆಲ್ಲ ನಿನ್ನಗೆ ಹುಟ್ಟಿದವರು ಅನಿಸುತ್ತೆ. ಥೂ ನಿನ್ನ ಯೋಗ್ಯತೆಗೆ — SMR 😍 (@MRP002019) November 30, 2019

ಮಾನ ಮರ್ಯಾದೆ ಇಲ್ವೇನ್ರಿ ನಿಮಗೆ?? ಒಬ್ಬ ಹೆಣ್ಣು ಮಗಳಿಗೆ ಅತ್ಯಾಚಾರವೆಸಗಿ ಕ್ರೂರತನದ ಕ್ರೌರ್ಯ ಮೆರೆದ ಪಾಪಿಗಳಲ್ಲೂ ಧರ್ಮದ ವಾಸನೆ ಹುಡುಕಿ ವಿಂಗಡಿಸಿ ಕೇವಲ ಮುಸ್ಲೀಂಮನಿಗೆ ಮಾತ್ರ ಗಲ್ಲಿಗೇರಿಸಿದರೆ ಹೇಗೆ?? ಆ ಹಿಂದು ಪಾಪಿ ಯುವಕರನ್ನೂ ಬೆಂಕಿ ಹಚ್ಚಿ ಗಲ್ಲಿಗೇರಿಸಬೇಕು. ಇಂಥ ಪಾಪದ ಕೆಲಸದಲ್ಲೂ ಧರ್ಮದ ಬೆನ್ನತ್ತುವ ನಿಮಗೆ ನಾಚಿಕೆಯಾಗಬೇಕು. — ᑭᖇᗩᗷᕼᑌᖇᗩᒍᏀᝪᑌᗞᗩ ᑭᗩᎢᏆᏞ ಪ್ರಭುರಾಜಗೌಡ ಪಾಟೀಲ (@JDS_PrabhuPatil) November 30, 2019

ನನಗೆ ಅತ್ಯಾಚಾರ ಗೈದಿರುವ ನಾಲ್ವರನ್ನು ಸುಟ್ಟು ಹಾಕಬೇಕು ಎನ್ನುವಷ್ಟು ರಕ್ತ ಕುದಿಯುತ್ತಿದೆ ಕೆಲವು ಮತಾಂಧರಿಗೆ ಒಬ್ಬ ಸಾಬರ ಹುಡುಗನನ್ನು ಮಾತ್ರ ಸುಟ್ಟು ಹಾಕುವಷ್ಟು ಆಕ್ರೋಶವಿದೆ ಇವರ ಆಕ್ರೋಶವನ್ನು ಗಮನಿಸಿದಾಗ ಇಂತಹ ಮನಸ್ಥಿತಿಯವರು ನಮ್ಮ ಸಮಾಜದ ನಿಕೃಷ್ಟ ಪರಿಸ್ಥಿತಿಗೆ ಕಾರಣ ಇವರ ಬಗ್ಗೆ ಸಮಾಜ ಮೊದಲು ಜಾಗೃತವಾಗಬೇಕು ನಮ್ಮ ಧ್ವನಿ — karthik amin (@Aminkarthik1) November 30, 2019

@astitvam ಚಕ್ರವರ್ತಿ, ನೀನೇಪ್ಪ ಮಾನಸಿಕ ರೋಗಿ ಏನಾದರೂ ಆಗಿದ್ದೀಯ?? ಇಲ್ಲವೆಂದ್ರೆ ನಿನ್ನ ಯುವಬ್ರಿಗೇಡ್ನ ಮೂವರು ಸದಸ್ಯರೂ ಸೇರಿ ಮಾಡಿದಂತಹ ಕೃತ್ಯದಲ್ಲಿ ಕೇವಲ ಒಬ್ರಿಗೆ ಮಾತ್ರ ಮರಣದಂಡನೆಗೆ ಆಗ್ರಹಿಸುತ್ತಿದ್ದೀಯಲ್ಲ…!!! ಮರಣದಂಡನೆ ನಾಲ್ವರಿಗೂ ಆಗಬೇಕು.. ನಿನ್ನ ಜಾತಿಯವರನ್ನ ರಕ್ಷಿಸಲು ಪ್ರಯತ್ನಿಸಬೇಡ. ಅವರೆಲ್ಲಾ ಮನುಷ್ಯರಲ್ಲ.. — Moinuddin khamar (@moin_khamar) November 30, 2019

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top