fbpx
ಸಮಾಚಾರ

ಕುರಿ ಪ್ರತಾಪ್, ರವಿ ಬೆಳಗೆರೆ ಸೇರಿ ಒಟ್ಟು 18 ಸೆಲೆಬ್ರೆಟಿಗಳು ಬಿಗ್ ಬಾಸ್ ಮನೆಗೆ ಎಂಟ್ರಿ: ಕಂಪ್ಲೀಟ್ ಲಿಸ್ಟ್ ಇಲ್ಲಿದೆ.

ಕನ್ನಡ ಕಿರುತೆರೆ ವೀಕ್ಷಕರ ಮೆಚ್ಚಿನ ರಿಯಾಲಿಟ್ ಶೋ ಬಿಗ್ ಬಾಸ್ ಸೀಸನ್ 7 ಆರಂಭವಾಗಿದೆ. ಅಕ್ಟೋಬರ್ 13ರ ಸಂಜೆ 6 ಗಂಟೆಗೆ ಗ್ರ್ಯಾಂಡ್ ಓಪನಿಂಗ್ ಮೂಲಕ ಸ್ಪರ್ಧಿಗಳನ್ನು ಒಬ್ಬೊಬ್ಬರಾಗಿ ಮನೆ ಕಳುಹಿಸಲಾಯಿತು. ಬಿಗ್ ಬಾಸ್ ಮನೆ ಪ್ರವೇಶ ಮಾಡಿದ ಸ್ಪರ್ಧಿಗಳ ಯಾರ್ಯಾರು ಒಂದು ಕಿರು ನೋಟ ಇಲ್ಲಿದೆ ನೋಡಿ:

ಬಿಗ್ ಬಾಸ್ ಸೀಸನ್ 7ರ ಸ್ಪರ್ಧಿಗಳು:
1.ರವಿ ಬೆಳಗೆರೆ(ಹಿರಿಯ ಪತ್ರಕರ್ತ), 2.ಜೈ ಜಗದೀಶ್ (ಹಿರಿಯ ನಟ) 3.ಕುರಿ ಪ್ರತಾಪ್ (ಹಾಸ್ಯ ನಟ), 4.ರಾಜು ತಾಳಿಕೋಟೆ(ಹಾಸ್ಯ ನಟ), 5.ಶೈನ್​ ಶೆಟ್ಟಿ(ಕಿರುತೆರೆ ನಟ), 6.ಭೂಮಿಕಾ ಶೆಟ್ಟಿ (ನಟಿ), 7.ದೀಪಿಕಾ ದಾಸ್ (ಧಾರಾವಾಹಿ ನಟಿ), 8.ವಾಸುಕಿ ವೈಭವ್​ (ಗಾಯಕ), 9.ದುನಿಯಾ ರಶ್ಮಿ (ನಟಿ),

10.ರಾಧಾ ರಮಣ ವಿಲನ್​ ಸುಜಾತಾ, 11.ಅಗ್ನಿ ಸಾಕ್ಷಿ ಧಾರಾವಾಹಿಯ ಚಂದ್ರಿಕಾ , 12.ಚಂದನ (ರಾಜರಾಣಿ ಧಾರಾವಾಹಿ ಖ್ಯಾತಿ) 13.ಡ್ಯಾನ್ಸರ್ ಕಿಶನ್(ತಕಧಿಮಿತಾ ಡ್ಯಾನ್ಸ್ ರಿಯಾಲಿಟಿ ಶೋ ಖ್ಯಾತಿ), 14.ಚಂದನ್ ಆಚಾರ್(ಕಿರಿಕ್ ಪಾರ್ಟಿ ಚಿತ್ರದ ಖ್ಯಾತಿ), 15.ಚೈತ್ರಾ ವಾಸುದೇವನ್(ಕಿರುತೆರೆಯ ಫೇಮಸ್ ನಿರೂಪಕಿ), 16.ಚೈತ್ರಾ ಕೋಟೂರ್(ಬರಹಗಾರ್ತಿ, ನಟಿ), 17.ಹರೀಶ್ ರಾಜ್: (ನಟ,ನಿರ್ದೇಶಕ), 18.ಗುರುಲಿಂಗ ಸ್ವಾಮಿಜೀ,

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top