fbpx
ಸಮಾಚಾರ

ಸಂಜೆ ದೀಪ ಹಚ್ಚಿದ ಮೇಲೆ ಈ ಕೆಲಸಗಳನ್ನು ಮಾಡಿದ್ರೆ ದರಿದ್ರ ಬರುತ್ತೆ ಅನ್ನುತ್ತೆ ಶಾಸ್ತ್ರ

ಸಂಜೆ ದೀಪ ಹಚ್ಚಿದ ಮೇಲೆ ಈ ಕೆಲಸಗಳನ್ನು ಮಾಡಬಾರದು ..

ಸಂಧ್ಯಾಕಾಲದಲ್ಲಿ ಸೂರ್ಯನ ಪ್ರಭಾವಳಿ ಕಡಿಮೆಯಾಗುವುದು , ಈ ಸಮಯದಲ್ಲಿ ಕೆಲವು ಕೆಲಸಗಳನ್ನು ಮಾಡಿದರೆ ಘೋರ ದರಿದ್ರ ಎಂದೇ ಪರಿಗಣಿಸಲಾಗುತ್ತದೆ , ಆದರಿಂದ ಕೆಳಗೆ ತಿಳಿಸಿರುವ ಈ ಕೆಲಸಗಳನ್ನು ಮಾಡುವುದನ್ನು ಬಿಡಿ .

ಆಗಾದ್ರೆ ಆ ಕೆಲಸಗಳು ಯಾವು ಬನ್ನಿ ತಿಳ್ಕೊಳ್ಳೋಣ ..

ಸಂಜೆ ದೀಪ ಹಚ್ಚಿದ ಮೇಲೆ ಕಸವನ್ನು ಗುಡಿಸಬಾರದು ಇದು ಮನೆಗೆ ದರಿದ್ರ ತರುತ್ತದೆ .

ಕಸವನ್ನು ಮನೆಯಿಂದ ಹೊರಗಡೆ ತೆಗೆದುಕೊಂಡು ಹೋಗಿ ಸುರಿಯುವುದು ಈ ಕೆಲಸಗಳನ್ನು ಮನೆಯಲ್ಲಿ ದೀಪ ಹಚ್ಚುವ ಮುನ್ನವೇ ಮಾಡಿ ಮುಗಿಸಬೇಕು ಇಲ್ಲವಾದರೆ ಮನೆಯಲ್ಲಿ ರಾಹು ಪ್ರವೇಶವಾಗಿ ಅಷ್ಟ ದರಿದ್ರಗಳು ಬರುತ್ತವೆ ಎನ್ನುತ್ತದೆ ಶಾಸ್ತ್ರ .

ಹಾಗೆಯೇ ಮನೆಯನ್ನು ತೊಳೆಯುವ ಕಾರ್ಯವನ್ನು ಸಹ ಸಂಜೆಗೆ ಮುಂಚೆಯೇ ಮಾಡಿಬಿಡಬೇಕು .

ಗಿಡಗಳಿಗೆ ನೀರು ಅಥವಾ ಗೊಬ್ಬರ ಹಾಕುವ ಕಾರ್ಯವನ್ನು ಸಂಜೆಗೆ ಮುಂಚೆಯೇ ಮುಗಿಸಿಬಿಡಬೇಕು

ರಾತ್ರಿ ತೆಂಗಿನ ಮರದ ಕೆಳಗೆ ನಿಲ್ಲಬಾರದು .

ಹೂವು ಮೊಗ್ಗುಗಳನ್ನು ,ಗಿಡವನ್ನು ಸಂಧ್ಯಾಕಾಲದಲ್ಲಿ ಕೀಳಬಾರದು .

ಕೆಲವರಿಗೆ ಇದು ಮೂಡ ನಂಬಿಕೆ ಅನ್ನಿಸಬಹುದು ಆದರೆ ಹಿಂದಿನ ಕಾಲದಲ್ಲಿ ಮಾಡಿದ ಅನೇಕ ಸಂಪ್ರದಾಯಗಳಿಗೆ ತನ್ನದೇ ಆದ ವೈಜ್ಞಾನಿಕ ಕಾರಣಗಳಿವೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top